A social impact initiative to promote sustainability, climate action and civic awareness - TIP sessions

TIP Sessions

a social impact initiative by The Integrated Penguin
Gender equality
decent work and economic growth
sustainable cities and communities
climate action

About

TIP SESSIONS

We want to foster dialogue and work towards sustainability, civil action and civic awareness in the local communities of Karnataka. As a design agency, we believe that TIP is uniquely placed in a position to process local problems and craft solutions in an impactful way. We believe in the power of the individual in taking action that can change whole communities and ultimately, society. That’s why we’re looking to tap the energy and vitality of India’s youth to look at problems from a fresher perspective, and work together to create solutions that work - for you and your community.

हम कर्नाटक के स्थानीय समुदायों में संवाद को बढ़ावा और स्थिरता, नागरिक कार्य और सामाजिक जागरूकता के लिए काम करना चाहते हैं। एक डिजाइन एजेंसी के रूप में हमारा मानना ​​है कि TIP स्थानीय समस्याओ के शिल्प समाधान की प्रक्रिया को प्रभावी तरीके से करने में एक विशिष्ट स्थान रखता है । हम व्यक्तिविशेष की कार्यशक्ति पर विश्वास करते हैं जो सभी समुदायों और अंततः समाज को बदल सकते हैं। इसीलिए हम भारत के युवाओं की ऊर्जा और उत्साह को केंद्रित करना चाहते हैं, ताकि वे नए सिरे से समस्याओं को देख सकें और साथ मिलकर काम कर सकें, जो आपके और हमारे समुदाय के लिए काम करें।

ನಾವು ಕರ್ನಾಟಕದ ಸ್ಥಳೀಯ ಸಮುದಾಯಗಳ ಸಂರಕ್ಷಣೆ, ನಾಗರೀಕ ಜೀವನಕ್ರಮ ಮತ್ತು ನಾಗರಿಕರ ಜಾಗರೂಕತೆಗಾಗಿ ಸಂಭಾಷಣೆಯ ಮೂಲಕ ಕ್ಷೇತ್ರದ ಅಭಿವೃದ್ಧಿಯನ್ನು ಬಯಸುತ್ತಿದ್ದೇವೆ. ವಿನ್ಯಾಸಗಳ ಸಮೂಹ ಸಂಸ್ಥೆಯಂತೆ ಸ್ಥಳೀಯ ಸಮಸ್ಯೆಗಳನ್ನು ಸಂಸ್ಕರಿಸಿ ಅದಕ್ಕೆ ಪರಿಣಾಮಕಾರಿ ರೀತಿಯಲ್ಲಿ ಪರಿಹಾರವನ್ನು ರೂಪುಗೊಳಿಸುವುದಕ್ಕಾಗಿ TIPಅನ್ನು ವಿಶೇಷವಾಗಿ ರೂಪಿಸಲಾಗಿದೆ ಎಂದು ನಾವು ನಂಬುತ್ತೇವೆ... ಸಮಾಜವನ್ನು ಉತ್ತಮ ರೀತಿಯಲ್ಲಿ ಬದಲಾಯಿಸುವುದಕ್ಕೆ ಸ್ಥಳೀಯ ನಾಗರೀಕರ ಮತ್ತು ಸಮುದಾಯ ಸಂಘಗಳು ಒಟ್ಟಾಗಿ ತೆಗೆದುಕೊಳ್ಳುವ ನಿರ್ಧಾರದಿಂದ ಒಳಿತಾಗುವುದೆಂದು ನಂಬಿರುತ್ತೇನೆ. ಅದಕ್ಕಾಗಿಯೇ ಭಾರತದ ಯುವಜನತೆಯ ಮೂಲಕ ಸಮುದಾಯಗಳ ಜೊತೆಗೂಡಿ ಸಮಸ್ಯೆಗಳನ್ನು ಹೊಸ ದೃಷ್ಟಿಕೋನಗಳ ಮೂಲಕ ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ.

"Success is the sum of small efforts, repeated day in and day out."
- Robert J. Collier

"सफलता छोटे प्रयासों का योग है,जो प्रतिदिन दोहराये जाते हैं।"
- रॉबर्ट जे कोली

"ಯಶಸ್ಸು ಪ್ರಯತ್ನದ ಸಣ್ಣ ಮೊತ್ತವಾಗಿದೆ, ಬದಲಾದ ದಿನಗಳು ಬದಲಾವಣೆಯನ್ನು ಬಯಸುತ್ತದೆ."
- ರಾಬರ್ಟ್ ಜೆ ಕೊಲಿಯರ್

JOIN US - SPARK A REVOLUTION!

हमारे साथ जुड़िये - बदलाव लाईये

ನಮ್ಮೊಂದಿಗೆ ಸೇರಿಕೊಳ್ಳಿ - ಕ್ರಾಂತಿಯನ್ನು ಹುಟ್ಟುಹಾಕಿ!ಾಕಿ

OUR MISSION

  • AWARENESS |
  • ENGAGEMENT |
  • EXECUTION

Our goal is to take small, but meaningful steps towards resolving systemic issues as wide as climate change, gender discrimination, economic disparity and waste management.

The first step is awareness - you can’t solve a problem if you don’t know what you’re talking about! We connect subject-matter experts to the communities that need their expertise - both learning from each other in a give-and-take that ensures a solid foundation of knowledge.

ಹವಾಮಾನ ಬದಲಾವಣೆ,ಲಿಂಗ ತಾರತಮ್ಯ,ಆರ್ಥಿಕ ಸಮಾನತೆ ಮತ್ತು ತ್ಯಾಜ್ಯ ನಿರ್ವಹಣೆ, ಮುಂತಾದವುಗಳ ಬಗ್ಗೆ ಕೆಟ್ಟು ನಿಂತ ಕಾರ್ಯವ್ಯವಸ್ಥೆಯನ್ನು ಸರಿಪಡಿಸುವುದರ ಕಡೆಗೆ ಸಣ್ಣ ಪ್ರಯತ್ನವಾಗಿದ್ದರೂ ಸಹ ಅರ್ಥಪೂರ್ಣ ಕ್ರಮಗಳನ್ನು ತೆಗೆದುಕೊಳ್ಳುವುದು ನಮ್ಮ ಗುರಿಯಾಗಿದೆ. ಮೊದಲ ಹೆಜ್ಜೆ ಜಾಗೃತಿ.. ನಿಮಗೆ ಸಮಸ್ಯೆಯ ಅರಿವಿಲ್ಲದೆ ನೀವು ಏನೂ ಮಾತನಾಡುತ್ತಿದ್ದೇನೆಂದು ನಿಮಗೆ ತಿಳಿದಿಲ್ಲದಿದ್ದರೆ ನೀವು ಸಮಸ್ಯೆಯನ್ನು ಪರಿಹರಿಸಲಾಗುವುದಿಲ್ಲ! ಜ್ಞಾನದ ಘನ ಅಡಿಪಾಯವನ್ನು ಪಡೆದುಕೊಳ್ಳುವುದಕ್ಕಾಗಿ ಇನ್ನೊಬ್ಬರ ಜೊತೆ ಪರಸ್ಪರ ಚರ್ಚಿಸುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.. ಅದಕ್ಕಾಗಿ ಉತ್ತಮ ವಿಷಯದ ಜೊತೆಗೆ ಮುಕ್ತ ಸಮಾಲೋಚನೆ

हमारा लक्ष्य जलवायु परिवर्तन, लिंग भेदभाव, आर्थिक विषमता और अपशिष्ट प्रबंधन के रूप में प्रणालीगत मुद्दों को हल करने की दिशा में छोटे, लेकिन सार्थक कदम उठाना है।

पहला कदम जागरूकता है - यदि आप यह नहीं जानते कि आप किस बारे में बात कर रहे हैं तो आप एक समस्या का समाधान नहीं कर सकते हैं! हम विषय-विशेषज्ञों को उन समुदायों से जोड़ते हैं, जिन्हें उनकी विशेषज्ञता की आवश्यकता होती है - दोनों एक-दूसरे के सहयोग से ज्ञान का एक ठोस आधार सुनिश्चित करते है।

The next step is engagement - with a solid bedrock of knowledge, we give local communities - and particularly, the youth - the platform and voice to impact their world. We’re not interested in the same old, run-of-the-mill ideas that are high on ideals but low on impact; or in wasting energy on a blame game, passing on the buck to other stakeholders or society at large. We’re here to listen to you, think past these constraints and craft solutions that are situated in the right context and have the best chance of actually working.

अगला कदम कार्य है - ज्ञान के एक ठोस आधार के साथ, हम स्थानीय समुदायों को - और विशेष रूप से, युवाओं को - इस दुनिया को प्रभावित करने के लिए मंच और आवाज देते हैं । हम वही पुराने, अप्रचलित विचारों में रुचि नहीं रखते हैं जो आदर्शों पर उच्च हैं, लेकिन जिसका प्रभाव कम हैं, ना ही आरोप-प्रत्यारोप पर ऊर्जा बर्बाद करते हैं | हम यहां आपको सुनने के लिए हैं, इन बाधाओं और शिल्प समाधानों के बारे में सोचते हैं जो सही संदर्भ में स्थित हैं और वास्तव में काम कर सके।ो जाएगा।

ಉತ್ತಮ ಜ್ಞಾನದ ಮತ್ತು ಅನುಭವದ ತಳಹದಿಯೊಂದಿಗೆ ನಾವು ಸ್ಥಳೀಯ ಸಮುದಾಯಗಳನ್ನು ಅದರಲ್ಲಿಯೂ ನಿರ್ದಿಷ್ಟವಾಗಿ ಯುವಜನತೆಗೆ ಪೂರಕವಾಗುವ ವಿಚಾರಧಾರೆಯ ಮೂಲಕ ವೇದಿಕೆಯನ್ನು ನೀಡಿ ಅವರ ಧ್ವನಿಗೆ ಶಕ್ತಿ ನೀಡುತ್ತವೆ. ಬದಲಾಗುತ್ತಿರುವ ಜನಮಾನಸದಲ್ಲಿ ಕಾರ್ಯರೂಪಕ್ಕೆ ಬರದೇ ಇರುವ ವಿಚಾರಧಾರೆಯ ಬಗ್ಗೆ ನಮಗೆ ಯಾವುದೇ ಆಸಕ್ತಿ ಅಥವಾ ಬ್ಲೂ ಗೇಮ್ ನಲ್ಲಿ ಸಮಯ ಮತ್ತು ಶಕ್ತಿ ಕ್ಷೀಣಿಸುವ ಹಾಗೆ. ಸರಿಯಾದ ತಳಹದಿಯ ಮೇಲೆ ನೆಲೆನಿಲ್ಲದ ವ್ಯವಸ್ಥೆಯನ್ನು ಸರಿಪಡಿಸಿ ಮಧ್ಯಸ್ಥಿಕೆದಾರರೀಲ್ಲದ ಸಮಾಜ ನಿರ್ಮಾಣಕ್ಕೆ ವಾಸ್ತವಾಂಶದ ಮೇಲೆ ಆಲೋಚಿಸಲು ಒಂದು ಉತ್ತಮ ಅವಕಾಶಕ್ಕಾಗಿ ನಾವು ಇಲ್ಲಿದ್ದೇವೆ.

The final step is execution - all our programs are action-driven. It’s not just about roundtables, conferences and networking. It’s about getting our hands dirty and taking that small first step, and ensuring that it slowly, but surely, snowballs into something great.

अंतिम चरण क्रियान्वयन है - हमारे सभी कार्यक्रम कार्रवाई-संचालित हैं। यह केवल राउंडटेबल्स, सम्मेलनों और नेटवर्किंग के बारे में नहीं है। यह उस छोटे से पहले कदम को उठाने के बारे में है, और यह सुनिश्चित करता है कि यह धीरे लेकिन निश्चित रूप से, कुछ महान कार्य में परिवर्तित हो जाएगा।

ಅಂತಿಮ ಹಂತವೆಂದರೆ - ನಮ್ಮ ಎಲ್ಲಾ ಕಾರ್ಯಕ್ರಮಗಳು ಕ್ರಮಬದ್ಧವಾಗಿ ನಡೆಸಲ್ಪಡುತ್ತವೆ. ಇದು ಕೇವಲ ರೌಂಡ್ ಟೇಬಲ್, ಸಮ್ಮೇಳನ ಅಥವಾ ನೆಟ್ವರ್ಕಿಂಗ್ ಗೆ ಮಾತ್ರ ಸೀಮಿತವಾಗಿಲ್ಲ. ಇದು ಶುದ್ಧ ಮನಸ್ಸಿನಿಂದ ಸ್ವಾರ್ಥಿಗಳಾಗದೇ ಕೈ ಕೊಳಕಾದರೂ ಸರಿ ಬದಲಾವಣೆಗಾಗಿ ಸಣ್ಣ ಹೆಜ್ಜೆ ಮತ್ತು ಮೊದಲ ಪ್ರಯತ್ನವಾಗಿದೆ. ಆರಂಭದಲ್ಲಿ ನಿಧಾನವೇನಿಸಿದರೂ ಸಹ ಉತ್ತಮ ಬದಲಾವಣೆಯನ್ನು ನಿರೀಕ್ಷಿಸಬಹುದಾಗಿದೆ. ಚಿಕ್ಕ ಹಿಮವೂ ಕೂಡ ಹೆಮ್ಮರವಾಗುವ ಹಾಗೆ

"ಯಶಸ್ವಿ ಯೋಧರು ಸಹ ಸಾಮಾನ್ಯ ಮನುಷ್ಯರೇ, ಆದರೆ ಅವರ ಯೋಚನೆ ಮತ್ತು ಕಾರ್ಯಕ್ಷಮತೆ ವಿಕಿರ್ಣಗಳ ಹಾಗೆ ಕಾರ್ಯನಿರ್ವಹಿಸುತ್ತದೆ." -ಬ್ರೂಸ್ ಲೀ

Coastal Edit

ಕರಾವಳಿ ಸಂಪಾದನೆ

TIP SESSIONS

CIVIC AWARENESS : CLIMATE CHANGE : CIVIL ACTION

Our ongoing initiative, TIP Sessions: Coastal Edit focuses on issues that are currently affecting communities in Coastal Karnataka - civil action, water conservation, climate change, sustainable fishing practices and more. Our attempt is to tackle these issues and take action, before irreparable damage is done to the delicate and diverse ecosystem along India’s western coastline.

हमारी चालू पहल, TIP सेशंस: तटीय संस्करण उन मुद्दों पर केंद्रित है जो वर्तमान में तटीय कर्नाटक में समुदायों को प्रभावित कर रहे हैं - सामाजिक कार्य, जल संरक्षण, जलवायु परिवर्तन, सतत मछली पकड़ने के तरीके इत्यादि। हमारी कोशिश है कि भारत के पश्चिमी समुद्र तट के साथ नाजुक और विविध परिस्थिति के तंत्र को अपूरणीय क्षति होने से पहले, इन मुद्दों पर कार्रवाई की जाए।

ಕರಾವಳಿ ಸಂಪಾದನೆಯೂ ಪ್ರಸ್ತುತ ಕರಾವಳಿ ಕರ್ನಾಟಕದ ಸಮುದಾಯಗಳ ಮೇಲೆ ಬೀರುವ ಪರಿಣಾಮಗಳ ವಿಷಯದ ಮೇಲೆ ಕೇಂದ್ರೀಕರಿಸಿದೆ - ನಾಗರಿಕ ಕ್ರಮ, ನೀರಿನ ಸಂರಕ್ಷಣೆ, ಹವಾಮಾನ ಬದಲಾವಣೆ, ಸುಸ್ಥಿರ ಮೀನುಗಾರಿಕೆ ಹೀಗೆ ಹಲವಾರು. ಭಾರತದ ಸೂಕ್ಷ್ಮ ಮತ್ತು ವೈವಿಧ್ಯಮಯ ಪರಿಸರ ವ್ಯವಸ್ಥೆಗೆ ಸರಿಪಡಿಸಲಾಗದ ರೀತಿಯಲ್ಲಿ ಹಾನಿ ಸಂಭವಿಸುವ ಮೊದಲು ಈ ಸಮಸ್ಯೆಗಳನ್ನು ನಿಭಾಯಿಸುವುದು ಮತ್ತು ಸಂರಕ್ಷಣೆಯ ಜೊತೆಗೆ ಸೂಕ್ತ ಕ್ರಮ ತೆಗೆದುಕೊಳ್ಳುವುದರ ಕಡೆ ನಮ್ಮ ಪ್ರಯತ್ನ.

Our flagship program, Yuva Prerana was held in March 2018, and was a powerful call to action to students to take action and recognize issues affecting their communities. Our panel of 4 eminent speakers were: Justice Santosh Hegde, Former Supreme Court Justice; Laxman B Nimbargi, Superintendent of Udupi Police; Jayaprakash Hegde, former Member of Parliament; Professor Prashant Neelavara, Professor of Political Science.

हमारा प्रमुख कार्यक्रम, युवा प्रेरणा मार्च 2018 में आयोजित किया गया था, और छात्रों को उनके समुदायों को प्रभावित करने वाले मुद्दों को पहचानने और एक प्रभावशाली कार्रवाई के लिए आमंत्रित किया गया था। इन 4 प्रतिष्ठित वक्ताओं का पैनल था: जस्टिस संतोष हेगड़े, सुप्रीम कोर्ट के पूर्व जस्टिस; उडुपी पुलिस के अधीक्षक लक्ष्मण बी निंबर्गी; जयप्रकाश हेगड़े, पूर्व संसद सदस्य; प्रोफ़ेसर प्रशांत नीलावारा, राजनीति विज्ञान के प्रोफ़ेसर।

ಅದಕ್ಕಾಗಿ ನಮ್ಮ ಮೊದಲ ಕಾರ್ಯಕ್ರಮವನ್ನು "ಯುವ ಪ್ರೇರಣ" ಮಾರ್ಚ್ 2018 ರಲ್ಲಿ ನಡೆಸಲಾಯಿತು... ವಿದ್ಯಾರ್ಥಿಗಳಿಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಮತ್ತು ಅವರ ಸಮುದಾಯಗಳ ಮೇಲೆ ಬೀರುವ ಪರಿಣಾಮ ತಿಳಿದುಕೊಳ್ಳಲು ಇದು ಒಂದು ಉತ್ತಮ ವೇದಿಕೆಯಾಗಿದೆ.ನಮ್ಮ ನಾಲ್ಕು ಶ್ರೇಷ್ಠ ಭಾಷಣಕಾರರು. -ನ್ಯಾಯಮೂರ್ತಿ ಸಂತೋಷ್ ಹೆಗ್ಡೆ-ಮಾಜಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ -ಲಕ್ಷ್ಮಣ್ ಬಿ ನಿಂಬರ್ಗಿ-ಉಡುಪಿ ಪೊಲೀಸ್ ವರಿಷ್ಠಾಧಿಕಾರಿ -ಕೆ ಜಯಪ್ರಕಾಶ್ ಹೆಗ್ಡೆ-ಮಾಜಿ ಸಂಸತ್ ಸದಸ್ಯರು -ಪ್ರೊಫೆಸರ್ ಪ್ರಶಾಂತ್ ನೀಲಾವರ-ರಾಜಕೀಯ ವಿಜ್ಞಾನ ಪ್ರಾಧ್ಯಾಪಕರು.

CONTACT US:

"The successful warrior is the average man, with laser-like focus." - Bruce Lee

ಅಂತಿಮ ಹಂತವೆಂದರೆ - ನಮ್ಮ ಎಲ್ಲಾ ಕಾರ್ಯಕ್ರಮಗಳು ಕ್ರಮಬದ್ಧವಾಗಿ ನಡೆಸಲ್ಪಡುತ್ತವೆ. ಇದು ಕೇವಲ ರೌಂಡ್ ಟೇಬಲ್, ಸಮ್ಮೇಳನ ಅಥವಾ ನೆಟ್ವರ್ಕಿಂಗ್ ಗೆ ಮಾತ್ರ ಸೀಮಿತವಾಗಿಲ್ಲ. ಇದು ಶುದ್ಧ ಮನಸ್ಸಿನಿಂದ ಸ್ವಾರ್ಥಿಗಳಾಗದೇ ಕೈ ಕೊಳಕಾದರೂ ಸರಿ ಬದಲಾವಣೆಗಾಗಿ ಸಣ್ಣ ಹೆಜ್ಜೆ ಮತ್ತು ಮೊದಲ ಪ್ರಯತ್ನವಾಗಿದೆ. ಆರಂಭದಲ್ಲಿ ನಿಧಾನವೇನಿಸಿದರೂ ಸಹ ಉತ್ತಮ ಬದಲಾವಣೆಯನ್ನು ನಿರೀಕ್ಷಿಸಬಹುದಾಗಿದೆ. ಚಿಕ್ಕ ಹಿಮವೂ ಕೂಡ ಹೆಮ್ಮರವಾಗುವ ಹಾಗೆ

"ಯಶಸ್ವಿ ಯೋಧರು ಸಹ ಸಾಮಾನ್ಯ ಮನುಷ್ಯರೇ, ಆದರೆ ಅವರ ಯೋಚನೆ ಮತ್ತು ಕಾರ್ಯಕ್ಷಮತೆ ವಿಕಿರ್ಣಗಳ ಹಾಗೆ ಕಾರ್ಯನಿರ್ವಹಿಸುತ್ತದೆ." -ಬ್ರೂಸ್ ಲೀ

अंतिम चरण क्रियान्वयन है - हमारे सभी कार्यक्रम कार्रवाई-संचालित हैं। यह केवल राउंडटेबल्स, सम्मेलनों और नेटवर्किंग के बारे में नहीं है। यह उस छोटे से पहले कदम को उठाने के बारे में है, और यह सुनिश्चित करता है कि यह धीरे लेकिन निश्चित रूप से, कुछ महान कार्य में परिवर्तित हो जाएगा।

Coastal Edit

ಕರಾವಳಿ ಸಂಪಾದನೆ

तटीय संस्करण

TIP SESSIONS

CIVIC AWARENESS : CLIMATE CHANGE : CIVIL ACTION

Our ongoing initiative, TIP Sessions: Coastal Edit focuses on issues that are currently affecting communities in Coastal Karnataka - civil action, water conservation, climate change, sustainable fishing practices and more. Our attempt is to tackle these issues and take action, before irreparable damage is done to the delicate and diverse ecosystem along India’s western coastline.

हमारी चालू पहल, टिप सेशंस: तटीय संस्करण उन मुद्दों पर केंद्रित है जो वर्तमान में तटीय कर्नाटक में समुदायों को प्रभावित कर रहे हैं - सामाजिक कार्य, जल संरक्षण, जलवायु परिवर्तन, सतत मछली पकड़ने के तरीके इत्यादि। हमारी कोशिश है कि भारत के पश्चिमी समुद्र तट के साथ नाजुक और विविध परिस्थिति के तंत्र को अपूरणीय क्षति होने से पहले, इन मुद्दों पर कार्रवाई की जाए।